age of discretion
ನಾಮವಾಚಕ

(ನ್ಯಾಯಶಾಸ್ತ್ರ) ವಿವೇಕದ ವಯಸ್ಸು; ವಿವೇಚನೆ ಪ್ರಾಯ; ವ್ಯಕ್ತಿಯು ಕಾನೂನುರೀತ್ಯಾ, ಕೆಲವು ಕಾರ್ಯಗಳಿಗೆ ಜವಾಬ್ದಾರನಾಗುವ ಮತ್ತು ಕೆಲವು ಅಧಿಕಾರಗಳನ್ನು ಚಲಾಯಿಸಲು ಅರ್ಹತೆ ಪಡೆಯುವ ವಯಸ್ಸು.